ಜನತಾ ಕರ್ಫ್ಯೂಗೆ ಗ್ರಾಮೀಣ ಭಾಗದಲ್ಲೂ ಬೆಂಬಲ... ಡಂಗುರವ ಸಾರಿ ಎಚ್ಚರಿಕೆ - ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಜನತಾ ಕರ್ಫ್ಯೂ
🎬 Watch Now: Feature Video

ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ಗ್ರಾಮೀಣ ಭಾಗದಲ್ಲೂ ಬೆಂಬಲ ನೀಡಲಾಗುತ್ತಿದೆ. ಜಿಲ್ಲಾಡಳಿತದ ವತಿಯಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ಸೇರಿದಂತೆ ಹಲವೆಡೆ ಇಂದು ಬೆಳಗ್ಗೆ ಮನೆಯಿಂದ ಯಾರು ಹೊರ ಬರಬಾರದೆಂದು ಡಂಗುರವ ಸಾರಿ ಎಚ್ಚರಿಕೆ ನೀಡಲಾಗುತ್ತಿದೆ.