ಬೀದಿ ನಾಯಿಗಳಿಗೆ ರಿಫ್ಲೆಕ್ಟೆಡ್ ಬೆಲ್ಟ್: ತುತ್ತು ಅನ್ನ ಹಾಕದವರು ಇವರನ್ನು ನೋಡಿ ಕಲಿಯಬೇಕು - Reflective belt
🎬 Watch Now: Feature Video
ಬೀದಿ ನಾಯಿಗಳೆಂದರೆ ಕೆಲವರಿಗೆ ಅಸಡ್ಡೆ. ತುತ್ತು ಅನ್ನ ಕೊಡದ ಮನುಷ್ಯ ಅವುಗಳನ್ನು ಪ್ರೀತಿಯಿಂದ ಕಾಣೋದು ಇನ್ನೂ ದೂರ. ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಪ್ರಾಣಿ ಪ್ರಿಯ ತೌಸಿಫ್ ಅಹಮದ್ ಎಂಬ ಯುವಕ ವಿನಾ ಕರಣ ಪ್ರಾಣ ಕಳೆದುಕೊಳ್ಳುವ ನಾಯಿಗಳ ರಕ್ಷಣೆಗೆ ಮುಂದಾಗಿದ್ದನ್ನು ನೀವು ನೋಡಿದರೆ ಮೆಚ್ಚುಗೆ ವ್ಯಕ್ತಪಡಿಸದೇ ಇರಲಾರರಿ. ಅಷ್ಟಕ್ಕೂ ಆತ ಮಾಡಿದ್ದಾದರೂ ಏನು... ಇಲ್ಲಿದೆ ಡಿಟೈಲ್ಸ್..!