ಬಾಲಮಂದಿರದಲ್ಲೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಬಿಸಿಲೂರಿನಲ್ಲಿ ಪೋಕ್ಸೋ ಅಪರಾಧ ಹೆಚ್ಚಳ..! - ರಾಯಚೂರು ಕ್ರೈಮ್ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ತೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಕಠಿಣ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೂ ಕಾಮುಕರಿಗೆ ಅಲ್ಲಿನ ಬಾಲಕಿಯರು ಬಲಿಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಸದ್ಯ ಇಂತಹ ಎರಡು ಪ್ರಕರಣಗಳಿಗೆ ಬಿಸಿಲೂರು ಸಾಕ್ಷಿಯಾಗಿದೆ.
Last Updated : Feb 1, 2020, 7:34 AM IST