'ಪೈಲ್ವಾನ್​' ಶತದಿನ ಪೂರೈಕೆಯ ಆಶಯ; ಪ್ರೇಕ್ಷಕರಿಗೆ ಅಭಿಮಾನಿಗಳಿಂದ ಪಲಾವ್​ ವಿತರಣೆ - veerabhadreshwara Theatre

🎬 Watch Now: Feature Video

thumbnail

By

Published : Sep 13, 2019, 5:00 PM IST

Updated : Sep 13, 2019, 8:22 PM IST

ಶಿವಮೊಗ್ಗ: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ನೂರು ದಿನ ಪೂರೈಸಬೇಕು ಎಂದು ಸಂಜೀವ್​ ಸರೋವರ ಅಭಿಮಾನಿ ಬಳಗದವರು ಜನರಿಗೆ ಪಲಾವ್​ ವಿತರಿಸಿದ್ರು. ವೀರಭದ್ರೇರಶ್ವರ ಚಿತ್ರಮಂದಿರದಲ್ಲಿನ ಮಧ್ಯಾಹ್ನದ ಪ್ರದರ್ಶನಕ್ಕೆ ಬಂದ ಪ್ರೇಕ್ಷಕರಿಗೆ ಪಲಾವ್ ನೀಡಲಾಗಿದೆ. ಅಷ್ಟೇ ಅಲ್ಲದೆ, ಟಾಕೀಸಿನ ಮುಂಭಾಗದಲ್ಲಿ ಕಿಚ್ಚ ಅಭಿಮಾನಿಗಳು ಡೊಳ್ಳು ಸೌಂಡ್​ಗೆ ಸಖತ್ತಾಗಿ ಕುಣಿದು ಸಂಭ್ರಮಿಸಿದರು.
Last Updated : Sep 13, 2019, 8:22 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.