ಪಬ್ಜೀ ನಿಷೇಧ, ಮಕ್ಕಳು ಸ್ಕೂಲ್ಗೆ ಬರದಿದ್ದರೆ ಪಡಿತರ ಕಟ್... ಇದು ಯುವ ಸಂಸತ್ನ ಹೊಸ ಮಸೂದೆ! - ಶಿವಮೊಗ್ಗ ಜಿಲ್ಲಾ ಪಂಚಾಯಿತಿ
🎬 Watch Now: Feature Video
ಇಂದು 'ಮಾಡಿ ನೋಡು' ಎನ್ನುವ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಕ್ಕಳಿಗೆ ಪಬ್ಜೀ ಮಾತ್ರವಲ್ಲ, ಸಂಸತ್ ಕಲಾಪ ನಿರ್ವಹಣೆ ಮಾಡಲೂ ಕೂಡ ಗೊತ್ತು. ಯುವ ಸಂಸತ್ತಿನಲ್ಲಿ ಕೇವಲ ಅವರ ವಾರಿಗೆಯ ಸಮಸ್ಯೆಗಳಿಗೆ ಉತ್ತರ ಕೊಡದೇ ಎಲ್ಲಾ ಬಗೆಯ ಸಮಸ್ಯೆಗಳಿಗೆ ಉತ್ತರ ಕೊಡಲಾಯಿತು. ಚಿಣ್ಣರ ಈ ವಾದ, ವಿವಾದದ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ...