ಗ್ರಾಮಸ್ಥರಿಂದಲೇ ಗುದ್ದಲಿ ಪಿಕಾಸಿ ಹಿಡಿದು ಊರಿನ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡೆ.. - ಮಣ್ಕುಳಿ ಗ್ರಾಮದ ಅಭಿವೃದ್ಧಿ ಸುದ್ದಿ
🎬 Watch Now: Feature Video

ಯಾವಾಗ ಸರ್ಕಾರದಿಂದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ವಿಳಂಬವಾಯ್ತೋ.. ಆಗ ಗ್ರಾಮಸ್ಥರೆಲ್ಲರೂ ಸೇರಿ ಸಮಿತಿ ರಚನೆ ಮಾಡಿಕೊಂಡು ಊರಿನ ಅಭಿವೃದ್ಧಿ ಕಾರ್ಯ ಆರಂಭಿಸಿದರು. ಇದೆಲ್ಲಾ ಕಂಡು ಬಂದಿದ್ದು ಭಟ್ಕಳ ತಾಲೂಕಿನ ಮಣ್ಕುಳಿ ಗ್ರಾಮದಲ್ಲಿ.