ಹೀಗಿದೆ ಗರ್ಭಿಣಿಯರ ಸಖತ್​​ ರ್‍ಯಾಂಪ್‌ ವಾಕ್

By

Published : Feb 29, 2020, 9:48 PM IST

thumbnail
ಬೆಂಗಳೂರು: ತಾಯ್ತನ ಅನ್ನೋದು ಎಲ್ಲ ಹೆಣ್ಣುಮಕ್ಕಳಿಗೂ ವಿಶೇಷವಾದ ಘಳಿಗೆ. ಅದನ್ನು ಸಂಭ್ರಮಿಸುವ ಸಲುವಾಗಿ ಇಂದು ನಗರದ ಫೋಟಿಸ್ ಲಾ ಫೆಮ್ಮೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ವಿಶೇಷವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾವಿ ಅಮ್ಮಂದಿರು ತಮ್ಮ ಪತಿಯೊಂದಿಗೆ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಈ ಭಾವಿ ಅಮ್ಮಂದಿರ ರ್‍ಯಾಂಪ್‌ ವಾಕ್ ಹೇಗಿತ್ತು ಎಂಬುದನ್ನು ನೀವೇ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.