ಸಚಿವ ಸುಧಾಕರ್ ಏಕಪತ್ನಿ ವ್ರತಸ್ಥ ಚಾಲೆಂಜ್‌ಗೆ ಸಿದ್ದು, ಹೆಚ್‌ಡಿಕೆ, ಡಿಕೆಶಿ, ಸೌಮ್ಯ ರೆಡ್ಡಿ ಹೀಗೆಲ್ಲ ಪ್ರತಿಕ್ರಿಯಿಸಿದರು.. - ಸುಧಾಕರ್ ಹೇಳಿಕೆ ಬಗ್ಗೆ ಸೌಮ್ಯ ರೆಡ್ಡಿ ಪ್ರತಿಕ್ರಿಯೆ
🎬 Watch Now: Feature Video
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವಪಕ್ಷೀಯರೇ ಸಚಿವ ಸುಧಾಕರ್ ಹೇಳಿಕೆಗೆ ತೀವ್ರವಾಗಿಯೇ ಆಕ್ಷೇಪಿಸಿದ್ದಾರೆ. ಸುಧಾಕರ್ ಹೇಳಿಕೆ ರಾಜಕೀಯವಾಗಿ ದೊಡ್ಡ ಕಿಡಿ ಹೊತ್ತಿಸಿದೆ. ಈ ಹಿನ್ನೆಲೆ ಯಾರ್ಯಾರು ಏನೇನ್ ಹೇಳಿದ್ದಾರೆ ಅಂತಾ ಇಲ್ನೋಡಿ..