ಮನೆಯಿಂದ ಹೊರಬಂದ ಬೈಕ್ ಸವಾರರಿಗೆ ಬಸ್ಕಿ ಹೊಡೆಸಿದ ಪೊಲೀಸರು - ಕೊರೊನಾ ವೈರಸ್ ಲೆಟೆಸ್ಟ ನ್ಯೂಸ್
🎬 Watch Now: Feature Video

ಸಂಪೂರ್ಣ ಲಾಕ್ಡೌನ್ ಆದೇಶದ ನಡುವೆಯೂ ಅನಗತ್ಯವಾಗಿ ಮನೆಯಿಂದ ಹೊರಬಂದ ಯುವಕರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊರೊನಾ ಭೀತಿಯಿದ್ದರು ರಸ್ತೆಯಲ್ಲಿ ಅಡ್ಡಾಡ್ಡುತ್ತಿದ್ದವರಿಗೆ ನಡುಬೀದಿಯಲ್ಲೇ ಬಸ್ಕಿ ಹೊಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.