ಜನಪ್ರಿಯವಾಗುತ್ತಿದೆ 'ಗಿಡ ನೆಡು, ಮರ ಮಾಡು' ಚಾಲೆಂಜ್: ಮತ್ಯಾಕ್ ತಡ, ನೀವೂ ಚಾಲೆಂಜ್ ಸ್ವೀಕಾರ ಮಾಡಿ - tree planting challenge
🎬 Watch Now: Feature Video
ಮಂಡ್ಯ: ಫಿಟ್ನೆಸ್ ಚಾಲೆಂಜ್, ಬಾಟಲ್ ಕ್ಯಾಪ್ ಚಾಲೆಂಜ್ ಮಧ್ಯೆ ಮಂಡ್ಯ ಯುವಕರ ಚಾಲೆಂಜ್ವೊಂದು ಭಾರಿ ಸದ್ದು ಮಾಡುತ್ತಿದೆ. ಪರಿಸರ ಉಳಿಸಲು ಗಿಡ ನೆಡು, ಮರ ಮಾಡು ಚಾಲೆಂಜನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲವು ಜನಪ್ರತಿನಿಧಿಗಳು ಇದಕ್ಕೆ ಕೈ ಜೋಡಿಸಿದ್ದಾರೆ.