thumbnail

By

Published : Jul 6, 2020, 5:05 PM IST

ETV Bharat / Videos

ಸ್ಥಳೀಯ ವಸ್ತುಗಳ ಪ್ರಾಮುಖ್ಯತೆ ಕುರಿತು ಛಾಯಾಗ್ರಾಹಕ ಸುಜೀತ್ ಶೆಟ್ಟರ್ ವಿಡಿಯೋ

ಕುಷ್ಟಗಿ(ಕೊಪ್ಪಳ): ಜನರು ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಿಟ್ಟು ಆನ್​ಲೈನ್​ ಶಾಪಿಂಗ್​,ದೊಡ್ಡ ದೊಡ್ಡ ನಗರಗಳಿಗೆ ತೆರಳುತ್ತಾರೆ. ಅದರ ಬದಲು ನಮ್ಮಲ್ಲೇ ಉತ್ತಮ ಗುಣಮಟ್ಟದ ವಸ್ತುಗಳು ಅಗತ್ಯವಿದ್ದು, ಅವುಗಳನ್ನು ಬಳಸಿಕೊಳ್ಳುವಂತೆ ಇಲ್ಲಿನ ವನ್ಯಜೀವಿ ಛಾಯಾಗ್ರಾಹಕ ಸುಜೀತ್ ಶೆಟ್ಟರ್ ಎಂಬುವರು ಸ್ಥಳೀಯ ಉದ್ದಿಮೆದಾರರನ್ನು ಬಳಸಿ ವಿಡಿಯೋವೊಂದನ್ನು ಮಾಡಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.