ಎತ್ತಿನಹೊಳೆ ಯೋಜನೆಗೆ ಭೂಮಿ ಕೊಟ್ಟವರು ಎತ್ತ ಹೋಗಬೇಕು?: ಅತ್ತ ಹಣವೂ ಇಲ್ಲ ಇತ್ತ ಜಮೀನೂ ಇಲ್ಲ - ಎತ್ತಿನಹೊಳೆ ಯೋಜನೆ
🎬 Watch Now: Feature Video
ಹಾಸನ ಜಿಲ್ಲೆಯ ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಗಾಗಿ ಸರ್ಕಾರ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಒಂದರಲ್ಲಿಯೇ ಸುಮಾರು ಎರಡೂವರೆ ಸಾವಿರ ಎಕರೆಯಷ್ಟು ಜಮೀನು ವಶಪಡಿಸಿಕೊಂಡಿತ್ತು. ಆದ್ರೆ, ಇತ್ತ ಯೋಜನೆಯೂ ಪೂರ್ಣಗೊಳ್ಳದೆ ಮತ್ತೊಂದೆಡೆ ಸರ್ಕಾರದಿಂದ ಜಮೀನಿನ ಹಣವು ದೊರೆಯದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.