ಯಾರದಾದ್ರೇ ನಮ್ಗೇನೂ ನಮ್ಗ್ಯಾರೂ ಹೇಳೋರು ಕೇಳೋರೇ ಇಲ್ಲ.. ಎಲಾ ಕೋತಿಗಳಾ - ರೈತನ ಬದುಕಿಗೆ ಮುಳ್ಳಾದ ಮಂಗಗಳು
🎬 Watch Now: Feature Video

ಮಲೆನಾಡು ಶಿವಮೊಗ್ಗ ಜನರಿಗೆ ಮಂಗಗಳಿಂದ ಏನಾದ್ರೂ ಒಂದ್ರೀತಿ ಟೆನ್ಷನ್ ಇದ್ದೇ ಇರುತ್ತೆ. ಕಳೆದ ವರ್ಷವಷ್ಟೇ ಮಂಗನ ಕಾಯಿಲೆ ಅಲ್ಲಿನ ಜನರಲ್ಲಿ ಭಯ ಸೃಷ್ಟಿಸಿತ್ತು. ಈಗ ನೋಡಿದ್ರೇ ಅವೇ ಮಂಗಗಳು ರೈತರ ಬದುಕಿಗೆ ಮುಳ್ಳಾಗ್ತಿವೆ.
Last Updated : Oct 27, 2019, 11:47 PM IST