ಹೊಯ್‌, ಇದು ಎಂಥಾ ಋಣಮುಕ್ತ ಕಾಯ್ದೆ ಮಾರಾಯ್ರೇ,, ಇದೊಳ್ಳೇ ಮಂಡೆಬಿಸಿ ಆಯ್ತಾ.. - Runamukta act

🎬 Watch Now: Feature Video

thumbnail

By

Published : Oct 21, 2019, 10:31 PM IST

ಉಡುಪಿ: ಋಣಮುಕ್ತ ಕಾಯ್ದೆ ಧ್ಯೇಯ ಒಳ್ಳೇಯದ್ದಾಗಿದೆ. ಆದರೆ, ಇದು ಯಾರಿಗೆ ಅನ್ವಯವಾಗುತ್ತೆ. ಫಲಾನುಭವಿಗಳಾಗಬೇಕಿದ್ರೇ ಏನ್ಮಾಡಬೇಕು ಅನ್ನೋದರ ಕುರಿತಂತೆ ಸ್ಪಷ್ಟತೆ ಎಷ್ಟೋ ಮಂದಿಗೆ ಇಲ್ಲ. ಅದೇ ಕಾರಣಕ್ಕೆ ಇವತ್ತು ಕುಂದಾಪುರ ತಾಲೂಕು ಕಚೇರಿಯಲ್ಲಿ ಜನ ಮಂಡೆಬಿಸಿ ಮಾಡ್ಕೊಂಡು ಫಾರ್ಮ್‌ ತುಂಬ್ತಿದ್ರು. ಆದರೆ, ಅವರಿಗೂ ಈ ಕಾಯ್ದೆಗೂ ಸಂಬಂಧವೇ ಇರಲಿಲ್ಲ. ಯಾಕೆ ಇಲ್ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.