ಲಾಕ್ಡೌನ್ ಮಧ್ಯೆ ಬೆಳಗಿನ ಕಾಫಿ, ಟೀ ಸವಿಯಲು ಹೊರ ಬಂದ ಜನ.. - ಬೆಂಗಳೂರು
🎬 Watch Now: Feature Video
ಬೆಂಗಳೂರು: ಕೊರೊನಾ ನಿಯಂತ್ರಿಸಲು ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸದ್ಯ ಜನ ಭಾನುವಾರದ ವಾಕಿಂಗ್ ಜೊತೆ ಕಾಫಿ ಪಾಯಿಂಟ್ನಲ್ಲಿ ಕಾಫಿ ಸವಿಯಲು ಹೊರ ಬಂದಿದ್ದಾರೆ. ಬೆಳಗಿನ ಕಾಫಿ, ಟೀ ಕುಡಿಯೋದು ಬಹುತೇಕರಿಗೆ ಅಭ್ಯಾಸ. ಅಗತ್ಯ ಸೇವೆ ತೆರೆಯಲು ಅವಕಾಶ ಇರುವ ಕಾರಣ ಕಾಫಿ ಪಾಯಿಂಟ್ ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವೆರೆಗೆ ತೆರೆದಿರಲಿದೆ. ವಾಕಿಂಗ್ ಎಂದು ಹೊರ ಬಂದ ಜನ ಕಾಫಿ, ಟೀ ಸವಿಯುತ್ತಾ ಲಾಕ್ ಡೌನ್ ಬಗ್ಗೆ ಈಟಿವಿ ಭಾರತದೊಂದಿಗೆ ಮಾತಾನಾಡಿದ್ದಾರೆ...