ಕೊರೊನಾ ಲಸಿಕೆ ಭಾರತೀಯನ ಮೇಲೆ ಪ್ರಯೋಗ: ಈಟಿವಿ ಭಾರತ ಜತೆ ಸಂತಸ ಹಂಚಿಕೊಂಡ ಪತ್ನಿ - ಕೊರೊನಾ ವೈರಸ್
🎬 Watch Now: Feature Video
ಬೆಂಗಳೂರು/ಲಂಡನ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲಾಗಿದೆ. ಭಾರತ ಮೂಲದ ದೀಪಕ್ ಪಾಲಿವಾನ್ ಅವರು ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದು, ಯಾವುದೇ ಪರಿಣಾಮವಿಲ್ಲದೆ ಯಥಾಸ್ಥಿತಿಯ ಜೀವನ ನಡೆಸುತ್ತಿದ್ದಾರೆ. ಲಸಿಕೆ ಪ್ರಯೋಗಕ್ಕೆ ಒಳಗಾದವರ ಪತ್ನಿ ಪರ್ಲ್ ಡಿಸೋಜಾ ಅವರು ಈಟಿವಿ ಭಾರತ ಜೊತೆ ಈ ಕುರಿತು ಮಾತನಾಡಿದ್ದಾರೆ.
Last Updated : Jul 22, 2020, 9:57 AM IST