ಅರ್ಧ ಎಕರೆ ಜಮೀನಲ್ಲೇ ಲಕ್ಷ ಲಕ್ಷ ಆದಾಯ... ಏರೋನಾಟಿಕಲ್ ಎಂಜಿನಿಯರ್ ಸಾಧನೆ! - Organic farmer cum aeronautical engineer,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5629554-525-5629554-1578410110355.jpg)
ಮೈಸೂರು: ಅಜ್ಜ, ಅಪ್ಪ ಮಾಡಿದ ಕೃಷಿಯನ್ನೇ ಮಾಡಿದ್ರೆ ರೈತ ಖಂಡಿತಾ ಉದ್ಧಾರ ಆಗೋದಿಲ್ಲ. ಅದರಂತೆಯೇ ಹೊಸ ಆಲೋಚನೆ ಮತ್ತು ಆಧುನಿಕ ಕೃಷಿ ಪದ್ಧತಿ ಮೂಲಕ ಯುವ ರೈತನೋರ್ವ ಮಾದರಿ ಆಗಿದ್ದಾನೆ. ನೋಡಿ ಅವರ ಯಶೋಗಾಥೆಯ ಸ್ಟೋರಿ.