ಶಾಸಕರ ಸಮೂಹದ ಒಬ್ಬ ಸದಸ್ಯರ ಬಳಿ ಬಿಎಸ್​ವೈ ಬಗೆಗಿನ ಸಿಡಿ ಇದೆ: ಯತ್ನಾಳ್​ ಸ್ಫೋಟಕ ಮಾಹಿತಿ! - ಬಸವರಾಜ್​ ಪಾಟೀಲ್ ಯತ್ನಾಳ್​

🎬 Watch Now: Feature Video

thumbnail

By

Published : Mar 10, 2021, 5:03 PM IST

ಶಾಸಕರ ಸಮೂಹದ ಒಬ್ಬ ಸದಸ್ಯರ ಬಳಿ ಬಿ.ಎಸ್.ಯಡಿಯೂರಪ್ಪನವರ ಬಗೆಗಿನ ಸಿಡಿ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೊಸ ಬಾಂಬ್​ ಸಿಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ನನ್ನನ್ನು ಮುಗಿಸಲು ಹೋಗಿ ಅವರು ಜೀರೋ ಆಗುತ್ತಿದ್ದಾರೆ. ಆಪರೇಷನ್ ಕಮಲಕ್ಕೆ ತುತ್ತಾದ ಶಾಸಕರ ಒಂದು ಸಮೂಹವಿದೆ. ಈ ತಂಡದ ಒಬ್ಬ ಸದಸ್ಯನ ಬಳಿ ಆ ಸಿಡಿ ಇದೆ. ಅದು ಯಡಿಯೂರಪ್ಪನವರದ್ದೇ ಆಗಿದೆ. ಯಾವಾಗ ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ ಗೊತ್ತಿಲ್ಲ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.