ಕೊರೊನಾ ನಡುವೆಯೂ ವೃತ್ತಿಪ್ರೇಮ ತೋರುತ್ತಿರುವ ಶಿಕ್ಷಕರು - Okali Government Primary School
🎬 Watch Now: Feature Video
ಕಲಬುರಗಿ: ಮಕ್ಕಳಿಗೆ ದಾರಿದೀಪವಾಗುವ ಶಿಕ್ಷಕ ವೃತ್ತಿ, ಅತ್ಯಂತ ಶ್ರೇಷ್ಠವಾದದ್ದು. ಆದರೆ, ಇಂದಿನ ಕಾಲದಲ್ಲಿ ಸರ್ಕಾರಿ ಸೇವೆ ಅನ್ನೋದು ಕೇವಲ ಹಾಜರಾತಿಗೆ ಸೀಮಿತವಾಗಿದೆ. ಆದರೆ, ಈ ಗ್ರಾಮದಲ್ಲಿನ ಶಿಕ್ಷಕರು ತೋರುತ್ತಿರುವ ವೃತ್ತಿಪ್ರೇಮ ನೂರಾರು ಮಕ್ಕಳ ಪಾಲಿಗೆ ವರವಾಗಿದೆ. ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಶಾಲಾ-ಕಾಲೇಜುಗಳು ಬಂದ್ ಮಾಡಿದ್ದರೂ ಈ ಗ್ರಾಮದಲ್ಲಿನ ಶಿಕ್ಷಕರು ಮಾತ್ರ ಎಲ್ಲಾ ಮುನ್ನೆಚ್ಚೆರಿಕೆ ಕ್ರಮ ಕೈಗೊಂಡು ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ. ಇಷ್ಟಕ್ಕೂ ಈ ಶಾಲೆ ಎಲ್ಲಿದೆ? ಅಂತೀರಾ ಈ ಸ್ಟೋರಿ ನೋಡಿ.