ಹಳೇ ಮಾಡೆಲ್, ಹೊಸ ರೂಪ... ಗುಜರಿಗೆ ಹೋಗಬೇಕಿದ್ದ ಕಾರಿಗೆ ಈಗ ಫುಲ್ ಡಿಮ್ಯಾಂಡ್...! - demand
🎬 Watch Now: Feature Video
ಹಳೇಯ ಫಿಯೆಟ್ ಕಾರುಗಳು ಮನೆಯ ಮೂಲೆಯಲ್ಲಿದ್ದರೆ ಅದು ಮನೆಯ ಅಲಂಕಾರ ಕೆಡಿಸುತ್ತೆ ಅಂತ ಅದನ್ನು ಗುಜರಿಗೆ ಹಾಕುವವರು ಸಾಕಷ್ಟು ಜನರಿದ್ದಾರೆ. ಇಂತಹ ಗುಜರಿಗೆ ಹೋಗುವ ತಮ್ಮ ಮನೆಯ ಕಾರನ್ನು ಮಂಗಳೂರಿನ ಕಲಾವಿದೆಯೊಬ್ಬರು ತಮ್ಮ ಕಲಾ ನೈಪುಣ್ಯ ಮೆರೆದು ಆಕರ್ಷಕ ಲುಕ್ ಕೊಟ್ಟಿದ್ದಾರೆ...!