ಮನುಷ್ಯನ ಅಂತ್ಯ ಸಂಸ್ಕಾರಕ್ಕೂ ಸಿಗುತ್ತಿಲ್ಲ ತುಂಡು ಜಾಗ! - mangalore latest news

🎬 Watch Now: Feature Video

thumbnail

By

Published : Feb 26, 2021, 7:42 PM IST

ಮೃತಪಟ್ಟವರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯುವುದಕ್ಕೆ ಸೂಕ್ತ ಅವಕಾಶ ಸಮಾಜದಲ್ಲಿ ಇರಬೇಕು. ವಿಪರ್ಯಾಸವೆಂದರೆ ಹಲವೆಡೆ ಶವ ಸಂಸ್ಕಾರ ನಡೆಸಲು ನಿಗದಿತ ಸ್ಥಳ ಇಲ್ಲ. ಸ್ಮಶಾನ ಕೊರತೆಯು ಪ್ರಮುಖ ಸಮಸ್ಯೆಗಳಲ್ಲೊಂದಾಗಿದ್ದು, ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.