ಲಾಕ್ ಡೌನ್ 2.0 ಚಾಮರಾಜನಗರದಲ್ಲಿ ಡೋಂಟ್ ಕೇರ್: ಬೀದಿಗಿಳಿದ ಜನತೆ...! - corona Lockdown
🎬 Watch Now: Feature Video

ಚಾಮರಾಜನಗರ: ಇಂದಿನಿಂದ ಆರಂಭಗೊಂಡಿರುವ ಎರಡನೇ ಹಂತದ ಲಾಕ್ಡೌನ್ಗೆ ಚಾಮರಾಜನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋಗಳು ರಸ್ತೆಗಿಳಿದಿದ್ದು, ಅಕ್ಕಪಕ್ಕದ ಊರುಗಳಿಗೆ ಜನರು ಸಂಚಾರ ಆರಂಭಿಸಿದ್ದಾರೆ. ಮಾರುಕಟ್ಟೆ, ಎಪಿಎಂಸಿ ಎಂದಿನಂತೆ ಜನರಿಂದ ಗಿಜಿಗುಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ವೃತ್ತ, ಚೌಕಗಳು ಬೈಕ್ ನಿಲ್ಲಿಸುವ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ.