ಶಿರಾ ಕದನ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಮತಬೇಟೆ - ಶಿರಾ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಮತಬೇಟೆ

🎬 Watch Now: Feature Video

thumbnail

By

Published : Oct 28, 2020, 5:27 PM IST

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ನಿಖಿಲ್ ಕುಮಾರಸ್ವಾಮಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಇಲ್ಲಿನ ದಾಸರಹಳ್ಳಿ, ಮದಲೂರು, ಇನಕನಹಳ್ಳಿ, ಬಪ್ಪನಾಡು, ಹುಲಿಗೇರಿ, ಗೊಲ್ಲರಹಟ್ಟಿ, ಹುಳಿಗೆರೆ, ತಿಮ್ಮಸಾಗರ, ಗಿಡಗನಹಳ್ಳಿ, ಕೆಂತಾರ್ಲ ಹಟ್ಟಿ ಗ್ರಾಮಗಳಲ್ಲಿ ಮತಯಾಚಿಸಿದರು. ಈ ವೇಳೆ ನಿಖಿಲ್​​ಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಉಗ್ರಪ್ಪ ಸಾಥ್ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.