ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ, ಗಾಂಧಿ ಸ್ಮಾರಕ ಉದ್ಯಾನಕ್ಕೆ ಹೊಸ ಟಚ್ - new touch to Hubli Indira Glass House
🎬 Watch Now: Feature Video

ಕಲೆ, ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆ ಧಾರವಾಡ. ಇದೀಗ ಜಿಲ್ಲೆಯ ಜನತೆಗೆ ಸಂಗೀತದ ರಸದೌತಣ ಉಣಬಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ...