ಮೈಸೂರು: ವಿಶೇಷವಾದ ಶ್ವೇತ ವರ್ಣದ ಗೂಬೆ ಪತ್ತೆ - K R Mohalla of Mysore

🎬 Watch Now: Feature Video

thumbnail

By

Published : Oct 12, 2020, 7:24 PM IST

ಮೈಸೂರು: ನಗರದ ಕೆ. ಆರ್. ಮೊಹಲ್ಲಾದಲ್ಲಿ ವಿಶೇಷವಾದ ಶ್ವೇತ ವರ್ಣದ ಗೂಬೆ ಪತ್ತೆಯಾಗಿತ್ತು. ಇದನ್ನು ನೋಡಲು ಬರುತ್ತಿದ್ದ ಜನರನ್ನು ಕಂಡು ಭಯಗೊಂಡು ಕುಳಿತಿದ್ದದ್ದನ್ನು ಗಮನಿಸಿದ ಯಾರೋ ಈ ವಿಷಯವನ್ನು ಸ್ನೇಕ್ ಸೂರ್ಯ ಅವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ಸೂರ್ಯ ಈ ಅಪರೂಪದ ಪಕ್ಷಿಯನ್ನು ರಕ್ಷಿಸಿದ್ದಾರೆ. ಇದನ್ನು ಕೊಟ್ಟಿಗೆಯ ಗೂಬೆ ಎಂದು ಕೂಡ ಕರೆಯಲಾಗುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.