ಪೌರ ಕಾರ್ಮಿಕರ ಕಾಳಜಿ ಮರೆತ ಪಾಲಿಕೆ? - corona virus news
🎬 Watch Now: Feature Video

ಧಾರವಾಡ: ಕೊರೊನಾ ಭೀತಿ ನಡುವೆಯೂ ಪೌರ ಕಾರ್ಮಿಕರ ಬಗ್ಗೆ ಪಾಲಿಕೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಧಾರವಾಡದ ಶೀಲವಂತರ ಓಣಿಯಲ್ಲಿ ಪೌರ ಕಾರ್ಮಿಕರೋರ್ವರು ಹ್ಯಾಂಡ್ ಗ್ಲೌಸ್ ಇಲ್ಲದೆ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಈ ಕುರಿತು ಸಾರ್ವಜನಿಕರು ಪ್ರಶ್ನಿಸಿದ್ದಕ್ಕೆ ಪಾಲಿಕೆ ಅಧಿಕಾರಿಗಳು ಗದರಿಸಿದ್ದಾರೆ ಎನ್ನಲಾಗಿದೆ.