ಜನಸ್ನೇಹಿ ಡಿಸಿ, ಸಿಇಒ.. ಏಲಕ್ಕಿ ನಾಡಿನಲ್ಲಿ ಅಧಿಕಾರಿಗಳಿಂದಲೇ ಶ್ರಮದಾನ! - ಬ್ಯಾಡಗಿ
🎬 Watch Now: Feature Video

ಹಾವೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಕೆರೆ ಹೂಳೆತ್ತುವ ಕೆಲಸ ಎಲ್ಲರ ಗಮನ ಸೆಳೆಯಿತು. ವಿಶೇಷ ಅಂದ್ರೇ, ಸ್ವತ: ಅಧಿಕಾರಿಗಳೇ ಈ ಕೆಲಸ ಮಾಡಿದ್ದು ಇತರರಿಗೂ ಮಾದರಿ. ಇಂತಹ ಮಾದರಿ ಕೆಲಸಕ್ಕೆ ಸಾಕ್ಷಿಯಾಗಿದ್ದು ಏಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮ. ಜಿಲ್ಲಾಡಳಿತದ ವತಿಯಿಂದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಎಂಬ ಕಾರ್ಯಕ್ರಮದಡಿಯಲ್ಲಿ ಕೆರೆಯ ಹೊಳೆತ್ತಿ ಅಧಿಕಾರಿಗಳೇ ಶ್ರಮದಾನ ಮಾಡಿದರು.