ಇದು ಓಡದೇ ಇರೋ ಚುಕುಬುಕು ರೈಲು, ಶಾಲೆ ಮಕ್ಕಳೇ ನಿತ್ಯ ಪ್ರಯಾಣಿಕರು! - etv bharat
🎬 Watch Now: Feature Video

ಖಾಸಗಿ ಶಾಲೆಗಳು ಎಲ್ಲ ರೀತಿ ಮೂಲಸೌಕರ್ಯ ಹೊಂದಿರುತ್ತವೆ. ಆದರೆ, ಸರ್ಕಾರಿ ಶಾಲೆಗಳ ವಿಷಯಕ್ಕೆ ಬಂದ್ರೇ ಹಾಗೇ ಆಗೋದಿಲ್ಲ. ಆದರೆ, ಹಳ್ಳಿಗಳಲ್ಲಿ ಈಗಲೂ ಮಕ್ಕಳಿಗೆ ಸರ್ಕಾರಿ ಶಾಲೆಗಳು ಅನಿವಾರ್ಯ. ಮಕ್ಕಳನ್ನ ಶಾಲೆಗೆ ಕರೆತರೋದಕ್ಕೆ ನಾನಾ ಸರ್ಕಸ್ ಮಾಡಲಾಗ್ತಿದೆ. ಕೊಪ್ಪಳದ ಶಾಲೆಯೊಂದು ಮಕ್ಕಳನ್ನ ಸೆಳೆಯೋದಕ್ಕೆ ಸಖತ್ ಐಡಿಯಾ ಮಾಡಿದೆ.