ಸಿದ್ಧಗಂಗಾ ಮಠಕ್ಕೆ ಸಚಿವ ಆನಂದ್ ಸಿಂಗ್, ಸಚಿವ ಗೋಪಾಲಯ್ಯ ಭೇಟಿ - Tumkur Siddhaganga Math News
🎬 Watch Now: Feature Video

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಮತ್ತು ಆಹಾರ,ನಾಗರಿಕ ಪೂರೈಕೆ ಖಾತೆ ಸಚಿವ ಗೋಪಾಲಯ್ಯ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ನಗರದಲ್ಲಿನ ಸಪ್ತಗಿರಿ ರೈಸ್ ಮಿಲ್ ಗೆ ಭೇಟಿ ನೀಡಲು ಆಗಮಿಸಿದ್ದ ಸಚಿವದ್ವಯರು ಮಾರ್ಗಮಧ್ಯೆ ಮಠಕ್ಕೆ ಭೇಟಿ ನೀಡಿದರು.