ದೇಶದ ಹಲವೆಡೆಯಿಂದ ರಾಯಚೂರಿಗೆ ಆಗಮಿಸಿದ ವಲಸೆ ಕಾರ್ಮಿಕರು - ಕ್ವಾರಂಟೈನ್
🎬 Watch Now: Feature Video
ರಾಯಚೂರು: ರೈಲು ಸಂಚಾರ ಆರಂಭವಾಗುತ್ತಿದ್ದಂತೆ ದೇಶದ ನಾನಾ ಕಡೆ ಸಿಲುಕಿದ್ದ ವಲಸೆ ಕಾರ್ಮಿಕರು ಹಾಗೂ ಜನರು ರಾಯಚೂರು ಜಿಲ್ಲೆಗೆ ವಾಪಸ್ ಮರಳುತ್ತಿದ್ದಾರೆ. ರಾಜ್ಯ ಬೇರೆ ಬೇರೆ ಜಿಲ್ಲೆ, ಮಹಾರಾಷ್ಟ್ರ, ಮುಂಬೈ, ತೆಲಂಗಾಣ, ಆಂಧ್ರ ಪ್ರದೇಶದಿಂದ ಜನ ವಾಪಸ್ ಬರುತ್ತಿದ್ದಾರೆ.