ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಶೇ 39.50 ಮತದಾನ - mangalore city corporation election-2019
🎬 Watch Now: Feature Video
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ನೀರಸವಾಗಿ ನಡೆಯುತ್ತಿದ್ದು 1 ಗಂಟೆಯವರೆಗೆ ಶೇ39.50 ಮತದಾನ ಆಗಿದೆ. ಮಂಗಳೂರಿನ 60 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರ ಉತ್ಸಾಹ ಕಾಣುತ್ತಿಲ್ಲ. ಮಂಗಳೂರಿನ ಹೆಚ್ಚಿನ ಬೂತ್ಗಳು ಖಾಲಿ ಖಾಲಿಯಾಗಿ ಕಾಣುತ್ತಿವೆ. ಸಂಜೆಯೊಳಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬರಬಹುದು ಎಂಬ ನಿರೀಕ್ಷೆ ಇದೆ.