ನಿದ್ದೆ ಮಂಪರಿನಲ್ಲಿ ಲಾರಿಯನ್ನ ಡಿವೈಡರ್ ಮೇಲೆ ಹತ್ತಿಸಿದ ಚಾಲಕ: VIDEO

🎬 Watch Now: Feature Video

thumbnail
ದೊಡ್ಡಬಳ್ಳಾಪುರ : ಮುಂಜಾನೆ ನಿದ್ದೆಯ ಮಂಪರಿನಲ್ಲಿದ್ದ ಚಾಲಕ ರಸ್ತೆಯ ಡಿವೈಡರ್​ ಮೇಲೆ ಲಾರಿಯನ್ನು ಹತ್ತಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಪಿಎಲ್​ಡಿ ಬ್ಯಾಂಕ್  ಸಮೀಪ ನಡೆದಿದ್ದು, ಡಿವೈಡರ್ ಮೇಲೆ ಹರಿದ ಲಾರಿಯ ಡೀಸೆಲ್​​​​ ಟ್ಯಾಂಕ್ ಜಖಂಗೊಂಡಿದ್ದು, ರಸ್ತೆಯಲ್ಲಿ ಡೀಸೆಲ್​​​ ಸೋರಿಕೆಯಾಗಿದೆ, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಅವೈಜ್ಞಾನಿಕವಾಗಿ ರಸ್ತೆಯ ಡಿವೈಡರ್ ಅಳವಡಿಕೆಯಿಂದ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.