2 ನೇ ಹಂತದ ಲಾಕ್ಡೌನ್... ಸರ್ಕಾರದ ಆದೇಶ ಉಲ್ಲಂಘಿಸಿದ ಗಿರಿನಾಡ ಜನ - ಎರಡನೇ ಹಂತದ ಲಾಕ್ಡೌನ್
🎬 Watch Now: Feature Video
ಯಾದಗಿರಿ: ಕೊರೊನಾ ವೈರಸ್ನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಎರಡನೇ ಹಂತದ ಲಾಕ್ಡೌನ್ನ್ನು ಮುಂದುವರೆಸಿದೆ. ಆದ್ರೆ ಗಿರಿನಾಡು ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಲಾಕ್ಡೌನ್ಗೆ ಜನರು ಡೋಂಟ್ಕೇರ್ ಎನ್ನುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೊರಗಡೆ ಸುತ್ತಾಡುವ ಮೂಲಕ ಲಾಕ್ಡೌನ್ ಆದೇಶವನ್ನು ಗಾಳಿಗೆ ತೂರಿದ್ದಾರೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ...