ಬೆಂಗಳೂರು ಲಾಕ್​​ಡೌನ್: ಒಂದು ವಾರ ದೇವಾಲಯಗಳು ಬಂದ್ - ಲಾಕ್​​ಡೌನ್ ಬೆಂಗಳೂರು '

🎬 Watch Now: Feature Video

thumbnail

By

Published : Jul 15, 2020, 1:27 PM IST

ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಇದೀಗ ಮತ್ತೆ ನಗರದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾದ ಕಾರಣ ಒಂದು ವಾರದ ಲಾಕ್​​ಡೌನ್ ಜಾರಿಯಾಗಿದ್ದು, ದೇವಸ್ಥಾನಗಳು, ಚರ್ಚ್, ಮಸೀದಿ ಹಾಗೂ ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸರ್ಕಾರ ಆದೇಶಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.