ಪರಿಷತ್ ಉಪ ಕದನದದಲ್ಲಿ ಸವದಿಗೆ ಪ್ರತಿಸ್ಪರ್ಧಿ ಭಯ : ಸಿಎಂ ಭೇಟಿಯಾದ ಡಿಸಿಎಂ - ಪರಿಷತ್ ಉಪ ಕದನದದಲ್ಲಿ ಸವದಿಗೆ ಪ್ರತಿಸ್ಪರ್ಧಿಎಂಟ್ರಿ

🎬 Watch Now: Feature Video

thumbnail

By

Published : Feb 7, 2020, 11:36 AM IST

Updated : Feb 7, 2020, 11:46 AM IST

ಬೆಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಅನಾಯಾಸವಾಗಿ ಗೆಲುವು ಸಿಗುವ ನಿರೀಕ್ಷೆಯಲ್ಲಿದ್ದ ಡಿಸಿಎಂ ಲಕ್ಷ್ಮಣ‌ ಸವದಿಗೆ ಇದೀಗ ಪಕ್ಷೇತರ ಅಭ್ಯರ್ಥಿ ಸವಾಲೊಡ್ಡಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಸವದಿ ಮಾತುಕತೆ ನಡೆಸಿದರು. ಸಂಪುಟ ವಿಸ್ತರಣೆ ಸಂಬಂಧ ಪಕ್ಷದಲ್ಲಿನ ಅಸಮಾಧಾನ ಪರಿಷತ್ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೋ ಎನ್ನುವ ಆತಂಕದಲ್ಲಿ ಬೆಳ್ಳಂಬೆಳಗ್ಗೆಯೇ ಡಾಲರ್ಸ್ ಕಾಲೋನಿ ನಿವಾಸಕ್ಕೆ ಖಾಸಗಿ ಕಾರಿನಲ್ಲಿ ಡಿಸಿಎಂ ಸವದಿ ಆಗಮಿಸಿದ್ರು. ಕಾಂಗ್ರೆಸ್ - ಜೆಡಿಎಸ್ ಸೇರಿ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿಸಿರುವ ವಿಚಾರದ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು. ಆದ್ರೆ ಇದಕ್ಕೆಲ್ಲಾ‌ ತಲೆ ಕೆಡಿಸಿಕೊಳ್ಳದಂತೆ ಸವದಿಗೆ ಸೂಚನೆ ನೀಡಿದ ಸಿಎಂ ಬೀದರ್ ಜಿಲ್ಲೆಗೆ ತೆರಳಿದ್ರು.
Last Updated : Feb 7, 2020, 11:46 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.