ಎಲ್ಲರೂ ಮತದಾನ ಮಾಡುವಂತೆ ಕೆಎಸ್ಆರ್ಪಿ ಐಜಿ ಹರಿಶೇಖರನ್ ಮನವಿ - ಕೆಎಸ್ಆರ್ಪಿ ಐಜಿ ಹರಿಶೇಖರನ್ ಮತದಾನ
🎬 Watch Now: Feature Video

ಬೆಂಗಳೂರು: ಕೆಎಸ್ಆರ್ಪಿ ಐಜಿ ಹರಿಶೇಖರನ್ ಶಿವಾಜಿನಗರ ಕ್ಷೇತ್ರದ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಮತದಾನ ಮಾಡಿದರು. ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಾರ್ಡ್ನಲ್ಲಿ ಮತದಾನದ ಪರ್ಸೆಂಟ್ ಕಡಿಮೆ ಆಗಿದೆ ಅಂತ ಕೇಳಿದ್ದೆ. ನಾನು ಕಚೇರಿಯಿಂದ ಬಂದು ಮತ ಹಾಕಿದ್ದೇನೆ. ಎಲ್ಲರೂ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿ ಎಂದು ಮತದಾನದ ನಂತರ ಹರಿಶೇಖರನ್ ಮನವಿ ಮಾಡಿದರು.