thumbnail

ಕೋವಿಡ್‌ -19ಗೆ ತತ್ತರಿಸಿದ ಸೆನ್ಸೆಕ್ಸ್​​... ಫಿನಿಕ್ಸ್​ನಂತೆ ಎದ್ದು ನಿಂತ ಗೂಳಿ

By

Published : Mar 13, 2020, 8:36 PM IST

Updated : Mar 13, 2020, 9:16 PM IST

ಜಾಗತಿಕ ಆರ್ಥಿಕತೆ ತಲ್ಲಣಗೊಳಿಸಿದ್ದ ಕೋವಿಡ್​ -19 ಮುಂಬೈ ಷೇರುಪೇಟೆ ಮೇಲೂ ತನ್ನ ಪ್ರಭಾವ ಬೀರಿತ್ತು. ನಿನ್ನೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್​ಅನ್ನು ಸಾಂಕ್ರಾಮಿಕ ವೈರಸ್​ ಎಂದು ಘೋಷಿಸುತ್ತಿದ್ದಂತೆ ಸೆನ್ಸೆಕ್ಸ್​​ 2900 ಅಂಶಗಳಷ್ಟು ಇಳಿಕೆ ಕಂಡಿತ್ತು. ಶುಕ್ರವಾರದ ಆರಂಭಿಕ ವಹಿವಾಟು ಕೂಡ ಇದೇ ಗುಂಗಿನಲ್ಲಿದ್ದು, ಪೂರ್ವಾಹ್ನದಲ್ಲಿ ಸಾವಿರಾರು ಅಂಶಗಳಷ್ಟು ಇಳಿಕೆಯಾಯಿತು. ಬಳಿಕ ಹೂಡಿಕೆದಾರರು ಚಿನ್ನದ ಬದಲಿ ಸ್ವತ್ತುಗಳತ್ತ ಖರೀದಿ ಭರಾಟೆಯಲ್ಲಿ ತೊಡಗಿದ ಪರಿಣಾಮ ಸೆನ್ಸೆಕ್ಸ್​ ಮತ್ತೆ ಹೊಸ ದಾಖಲೆ ಬರೆಯಿತು. ಒಂದೇ ದಿನದಲ್ಲಿ ಸಾವಿರಾರು ಅಂಶ ಕ್ಷೀಣಿಸಿ ಮತ್ತೆ ಸಾವಿರಾರು ಅಂಶಗಳ ಗಳಿಕೆಗೆ ಸಾಕ್ಷಿಯಾಯಿತು.
Last Updated : Mar 13, 2020, 9:16 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.