ಕನಸಿನ ಮನೆ ಗೃಹಪ್ರವೇಶಕ್ಕೂ ಮೊದಲೇ ಕೋಲಾರದ ಯೋಧ ಹುತಾತ್ಮ
ಆತ ಜಮ್ಮು ಕಾಶ್ಮೀರದ ಗಡಿಯಲ್ಲಿ ದೇಶ ಕಾಯುತ್ತಿದ್ದ ಯೋಧ. ಹುಟ್ಟೂರಿನಲ್ಲಿ ಕಟ್ಟಿಸಿದ್ದ ಕನಸಿನ ಮನೆಯ ಗೃಹಪ್ರವೇಶಕ್ಕೆ ಬರುತ್ತೇನೆಂದು ತಾಯಿಗೆ ಹೇಳಿ ಹೋಗಿದ್ದ ಮಗ, ದೇಶಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ್ದಾನೆ.
Last Updated : Feb 29, 2020, 10:25 AM IST