ಕೋಲಾರದಲ್ಲಿ ಪಕ್ಷೇತರರಿಗೆ ಮಣೆ: ಲೋಕಲ್ ಫೈಟ್ನಲ್ಲಿ ಇವರೇ ಕಿಂಗ್ ಮೇಕರ್ - ಶಾಸಕ ಶ್ರೀನಿವಾಸ್ ಗೌಡ
🎬 Watch Now: Feature Video
ಕೋಲಾರ ಜಿಲ್ಲೆಯಲ್ಲಿ ನಡೆದ ಮೂರು ನಗರಸಭೆ ಚುನಾವಣೆಗಳ ರಿಸಲ್ಟ್ ಇಂದು ಹೊರ ಬಂದಿದೆ. ಶತಾಯಗತಾಯ ಗೆಲ್ಲಲೇಬೇಕು ಅಂತ ಮೂರು ಪಕ್ಷದ ನಾಯಕರು ರೂಪಿಸಿದ ರಣತಂತ್ರಗಳು ಬುಡಮೇಲಾಗಿವೆ. ಇತ್ತ ಗೆಲ್ಲುವ ಕದುರೆಗಳಿಗೆ ಮತದಾರರು ಶಾಕ್ ಕೊಡುವ ಮೂಲಕ ಮತದಾನದ ತಾಕತ್ತು ಏನೆಂದು ತೋರಿಸಿಕೊಟ್ಟಿದಾರೆ.