ಕಾರ್ಕಳದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ - ವಿಡಿಯೋ ವೈರಲ್​

By

Published : Nov 22, 2020, 10:34 AM IST

thumbnail
ಉಡುಪಿಯ ಕಾರ್ಕಳದಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರೊಬ್ಬರು ರಕ್ಷಣೆ ಮಾಡಿದ ವಿಡಿಯೋ ಸಖತ್ ವೈರಲ್ ಆಗ್ತಿದೆ. ಅಜೆಕಾರು ಸಮೀಪ ಕಾಡುಹೊಳೆ ಎಂಬಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ಕಾಳಿಂಗ ಸರ್ಪ, ಹಲವು ದಿನಗಳಿಂದ ಸ್ಥಳೀಯರನ್ನು ಭಯಭೀತಗೊಳಿಸಿತ್ತು. ಅತ್ಯಂತ ತೀಕ್ಷ್ಣ ವಿಷ ಹೊಂದಿರುವ ಕಾಳಿಂಗ ಸರ್ಪವನ್ನು ಪೈಪ್ ಮತ್ತು ಸ್ಟಿಕ್ ಸಹಾಯದಿಂದ ಹಿಡಿದ ಉರಗತಜ್ಞ ಅಜಯ್ ಗಿರಿ, ಅದನ್ನು ಸುರಕ್ಷಿತವಾಗಿ ಆಗುಂಬೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.