ಕಿಚ್ಚ ಸುದೀಪ್​ ಹುಟ್ಟುಹಬ್ಬ: ಯಾದಗಿರಿ ಅಭಿಮಾನಿಗಳಿಂದ ಚೌ ಚೌ ಬಾತ್​ ವಿತರಣೆ - ನಟ ಕಿಚ್ಚ ಸುದೀಪ್

🎬 Watch Now: Feature Video

thumbnail

By

Published : Sep 2, 2019, 8:30 PM IST

ಯಾದಗಿರಿ: ಇಂದು ನಟ ಕಿಚ್ಚ ಸುದೀಪ್​ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಜಿಲ್ಲೆಯಲ್ಲೂ ಸಂಭ್ರಮ ಜೋರಾಗಿದೆ. ತಾಲೂಕಿನ ರಾಮಸಮುದ್ರದಲ್ಲಿ ಅಭಿಮಾನಿಗಳು ಸುದೀಪ್​ ಅವರ ಪೈಲ್ವಾನ್​ ಕಟೌಟ್​ ಹಾಗೂ ಪೋಸ್ಟರ್​ಗಳಿಗೆ ಹಾಲಿನಭಿಷೇಕ ಮಾಡಿದ್ರು. ಪಟಾಕಿ ಸಿಡಿಸುವ ಮೂಲಕ ಶುಭಾಶಯ ಕೋರಿದ್ರು. ಈ ವೇಳೆ ಗ್ರಾಮಸ್ಥರಿಗೆಲ್ಲಾ ಪಲಾವ್ ಹಾಗೂ ಚೌ ಚೌ ಬಾತ್ ಉಣಬಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.