ಕಾಗವಾಡದಲ್ಲಿ ಶ್ರೀಮಂತ​ ಪಾಟೀಲ್​​​ ಜಯಭೇರಿ... ಕೈ ಸುಟ್ಕೊಂಡ 'ಕಾಗೆ'! - Karnataka bypoll Counting

🎬 Watch Now: Feature Video

thumbnail

By

Published : Dec 9, 2019, 11:43 AM IST

ಕಾಗವಾಡ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಅನರ್ಹಗೊಂಡಿದ್ದ ಶ್ರೀಮಂತ ಪಾಟೀಲ್​ಗೆ ಜನ ಮತ್ತೆ ಅರ್ಹತೆ ನೀಡಿ ವಿಧಾನಸೌಧಕ್ಕೆ ಕಳುಹಿಸಿದಾರೆ. ಕಾಂಗ್ರೆಸ್​​​ನ ರಾಜು ಕಾಗೆ ವಿರುದ್ಧ ಶ್ರೀಮಂತ್​ ಪಾಟೀಲ್​ ಜಯಭೇರಿ ಬಾರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.