ಕಾಂಗ್ರೆಸ್ಗೆ ಪೆಟ್ಟು ಕೊಟ್ಟ ಸಾಹುಕಾರ್: ಶಾಸಕರ ಅನರ್ಹತೆಗೆ ಫುಲ್ ಸ್ಟಾಪ್ ಇಟ್ಟ ಜನ - ಬೆಳಗಾವಿ ಅಥಣಿ ಗೋಕಾಕ್ ಉಪ ಚುನಾವಣೆ ಫಲಿತಾಂಶ ಸುದ್ದಿ
🎬 Watch Now: Feature Video
ಗಡಿ ನಾಡು ಬೆಳಗಾವಿಯಲ್ಲಿ ಮಿನಿ ಸಮರದ ಫಲಿತಾಂಶ ಬಿಜೆಪಿಯಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ. ರಾಜ್ಯ ರಾಜಕೀಯ ಸಂಚಲಕ್ಕೆ ಪ್ರಮುಖ ಕಾರಣವಾಗಿದ್ದ ಕ್ಷೇತ್ರಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಗೋಕಾಕ್ ಸಾಹುಕಾರರ ಅಖಾಡದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಜನರೇ ಶಾಸಕರ ಅನರ್ಹತೆಯನ್ನು ತೆಗೆದುಹಾಕಿದ್ದಾರೆ.