ಮನೆ ಬಾಗಿಲಿಗೆ ಬರಲಿದೆ ಐಸೋಲೇಷನ್ ಐಸಿಯು ವೀಲ್ಸ್: ಈ ಸ್ಟೋರಿ ನೋಡಿ - ಜೆಎಸ್ಎಸ್ ಆಸ್ಪತ್ರೆ
🎬 Watch Now: Feature Video

ಜೆ.ಎಸ್.ಎಸ್ ವೈದ್ಯಕೀಯ ಸಂಸ್ಥೆ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಕಡಿಮೆ ವೆಚ್ಚದಲ್ಲಿ ಐಸೋಲೇಷನ್ ಐಸಿಯು ವೀಲ್ಸ್ ತಯಾರಿಸಿದೆ. ಐಸೋಲೇಷನ್ ಐಸಿಯು ವೀಲ್ಸ್ ಅಂದ್ರೆ ಸಂಚಾರಿ ಐಸಿಯು ಆಗಿದೆ. ಆಸ್ಪತ್ರೆಗೆ ಬರಲಾಗದ ರೋಗಿಗಳಿಗೆ ಇದು ಸಹಾಯಕವಾಗಿದ್ದು, ಕೋವಿಡ್-19 ಸಮಯದಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ವೈದ್ಯ ಶ್ರೀನಿವಾಸ್ ಸಂಪೂರ್ಣವಾಗಿ ವಿವರಿಸಿದ್ದಾರೆ.