ಅನ್ಯಾಯ ಪ್ರಶ್ನಿಸಿದ್ದಕ್ಕೆ ಕೊಲೆಯ ಶಿಕ್ಷೆನಾ? ಪತ್ರಿಕೋದ್ಯಮ ವಿದ್ಯಾರ್ಥಿಯ ದಾರುಣ ಸಾವು - ರಾಘವೇಂದ್ರ, ಜರ್ನಲಿಸಂ ವಿದ್ಯಾರ್ಥಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5292779-thumbnail-3x2-kpl.jpg)
ಆತ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದ. ಗ್ರಾಮದಲ್ಲಿ ನಡೆಯುತ್ತಿದ್ದ ಅನ್ಯಾಯವನ್ನ ಪ್ರಶ್ನಿಸುತ್ತಿದ್ದ. ಅದ್ಯಾವ ಪ್ರಭಾವಿಗಳ ಕಣ್ಣಿಗೆ ಬಿದ್ದನೋ, ಕೆಲವೇ ತಿಂಗಳುಗಳಲ್ಲಿ ಹತನಾದ.ಅವನ ಕುಟುಂಬವೀಗ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.