ವಾಸ್ತು ಪ್ರಕಾರವೇ ಮತದಾನ ಮಾಡಿದ ಜೆಡಿಎಸ್ ಅಭ್ಯರ್ಥಿ: ಮತಯಂತ್ರ ತಿರುಗಿಸಿದ ಬಿ.ಎಲ್ ದೇವರಾಜ್ - ಕರ್ನಾಟಕ ಉಪ ಚುನಾವಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5273572-thumbnail-3x2-giri.jpg)
ಮಂಡ್ಯ: ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಮತದಾನವನ್ನು ತಮ್ಮ ಹುಟ್ಟೂರಲ್ಲೇ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ ವಾಸ್ತು ಪ್ರಕಾರ ಮತ ಚಲಾವಣೆ ಮಾಡಿರುವ ಇವರು, ಮತದಾನವ ವೇಳೆ ವಾಸ್ತು ಸರಿ ಇಲ್ಲದಕ್ಕೆ ಸಿಬ್ಬಂದಿ ಕರೆದು ಮತಯಂತ್ರ ತಿರುಗಿಸಿ ಹಕ್ಕು ಚಲಾಯಿಸಿದ್ದಾರೆ.