thumbnail

By

Published : Mar 15, 2021, 3:16 PM IST

ETV Bharat / Videos

ಓದಿದ್ದು ಎಂಜಿನಿಯರಿಂಗ್..​ ​ಪಡೆದದ್ದು ಜೈಲು ವಾರ್ಡರ್​ ಹುದ್ದೆ..

ಕೊಪ್ಪಳ: ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು 27 ಮಹಿಳಾ ಜೈಲು ವಾರ್ಡರ್​ಗಳು ತರಬೇತಿ ಮುಗಿಸಿ ಕರ್ತವ್ಯಕ್ಕೆ ಸನ್ನದ್ಧರಾಗಿ ತರಬೇತಿ ಶಾಲೆಯಿಂದ ನಿರ್ಗಮಿಸಿದರು. 27 ಮಹಿಳಾ ಜೈಲು ವಾರ್ಡರ್​ಗಳಲ್ಲಿ ಉನ್ನತ ವ್ಯಾಸಂಗ ಮಾಡಿದವರೇ ಹೆಚ್ಚಾಗಿರೋದು ವಿಶೇಷವಾಗಿದೆ. ಉನ್ನತ ವ್ಯಾಸಂಗ ಮಾಡಿದ್ದರೂ ಸಹ ಜೈಲು ವಾರ್ಡರ್ ಹುದ್ದೆಗೆ ಬಂದಿರುವ ಕುರಿತಂತೆ ಕಲಬುರ್ಗಿ ಜಿಲ್ಲೆಯ ಎಂಜಿನಿಯರಿಂಗ್ ಪದವೀಧರ ಜೈಲು ವಾರ್ಡರ್ ಪ್ರಶಿಕ್ಷಣಾರ್ಥಿ ಪೂಜಾ ಅವರು ಈಟಿವಿ ಭಾರತದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.