ಹುಬ್ಬಳ್ಳಿಗೆ ಗಾಂಧೀಜಿ ಭೇಟಿ ನೀಡಿ ಇಂದಿಗೆ ನೂರು ವರ್ಷ: ಬಾಪು ಪುತ್ಥಳಿಗೆ ನಮನ - Bowing down to Gandhiji
🎬 Watch Now: Feature Video
ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ ಅವರು ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ ಭೇಟಿ ನೀಡಿ ಇಂದಿಗೆ 100 ವರ್ಷಗಳು ಸಂದಿವೆ. ಅದರ ಸವಿ ನೆನಪಿಗೆ ಮಹಿಳಾ ವಿದ್ಯಾಪೀಠ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.