ಬೆಂಗಳೂರಿನ ಈ ಬಾಲಕನ ಸಾಧನೆಯನ್ನು ವಿಶ್ವವೇ ಮೆಚ್ಚಿದೆ.. ಅಷ್ಟಕ್ಕೂ ಈತನ ಪ್ರತಿಭೆ ಏನು? - ಬೆಂಗಳೂರು

🎬 Watch Now: Feature Video

thumbnail

By

Published : Aug 9, 2019, 7:55 AM IST

ಆತ ಇನ್ನೂ ಒಂದನೇ ತರಗತಿ ಓದುತ್ತಿರುವ ಪುಟ್ಟ ಬಾಲಕ. ಆದ್ರೆ ಆತನ ಸಾಧನೆ ತನ್ನ ವಯಸ್ಸನ್ನೇ ಮೀರಿಸುವಂತಿಂದೆ. ಈತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಸಿಲಿಕಾನ್ ಸಿಟಿಯ ಮುದ್ದು ಕುವರ. ಯಾರು ಆತ, ಬಾಲಕ ಮಾಡಿರೋ ಆ ಸಾಧನೆಯಾದ್ರೂ ಏನು ಅಂತೀರಾ. ಈ ಸ್ಟೋರಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.