ಗದಗದಲ್ಲಿ 13 ಗ್ರಾಮಗಳು ಜಲಾವೃತ: ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ರಕ್ಷಣೆ - Malaprabha river
🎬 Watch Now: Feature Video
ಗದಗ: ಮಲಪ್ರಭಾ ನದಿ ಹರಿವು ಹಾಗೂ ಬೆಣ್ಣೆಹಳ್ಳದ ಪ್ರವಾಹ ಹೆಚ್ಚಿದ ಹಿನ್ನೆಲೆ ಗದಗ ಜಿಲ್ಲೆ ರೋಣ ತಾಲೂಕಿನ 13 ಗ್ರಾಮಗಳು ಜಲಾವೃತಗೊಂಡಿವೆ. ಇನ್ನು ಪ್ರವಾಹಪೀಡಿತ ಹೊಳೆಹಡಗಲಿ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ್ದ ಹದಿನೈದು ಜನರನ್ನು ಇಂಡಿಯನ್ ನೇವಿ ರೆಸ್ಕ್ಯೂ ಟೀಂ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.